24.11.2022 ರಂದು ಒಲವು ಫೌಂಡೇಶನ್ (ರಿ) ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಯ ಸಹಯೋಗದಲ್ಲಿ ನಡೆಸುತ್ತಿರುವ ಶಾಲಾ ಮಕ್ಕಳಿಗೆ *ಕಣ್ಣಿನ ಉಚಿತಾ ತಪಾಸಣಾ ಹಾಗೂ ಜಾಗೃತಿ ಅಭಿಯಾನ* ಮೈಸೂರಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಹಮ್ಮಿಕೊಳ್ಳಲಾಗಿತ್ತು. ಉಚಿತವಾಗ ಶಿಕ್ಷಣ ನೀಡುತ್ತಿರುವ ಆ ಶಾಲೆಗಳಲ್ಲಿ ಮುಖ್ಯೋಪಾಧ್ಯಾರಿಗೆ ಮಾತ್ರವೇ ಸರ್ಕಾರಿ ಸಂಬಳ. ಉಳಿದಂತ ಶಾಲಾ ವ್ಯವಸ್ಥಾಪಕರು ಮಕ್ಕಳಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಮಕ್ಕಳೊಂದಿಗೆ ಬಹು ಸ್ನೇಹದಿಂದ ಮನಃಪೂರ್ವಕವಾಗಿ ಹೊಂದಿಕೊಂಡು ಶಿಕ್ಷಣ ನೀಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
*ಅಂಗಾಂಗ ದಾನ*
*ಅಂಗಾಂಗಗಳ ದಾನ* ಶ್ರೇಷ್ಠ ದಾನ! ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ. ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ... ಕೆಲವೊಮ...
-
ಮೈಸೂರು 11 ಡಿಸೆಂಬರ್ 2022 : ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್ರವರು ಕ್ರಿಸ್ತಜಯಂತಿ ಪ್ರಯುಕ್ತ ಆಯೋಜಿಸಿದ್ದ 3೦ನೇ ವರ್ಷದ ‘ಕ್ಯಾರೊಲ್ ಗಾಯನ ಸ್ಪರ್ಧೆ' ಯಲ್ಲಿ ...
-
ಇರುವಾಗ ಇಲ್ಲದ್ದು!! ಜೀವಿಗಳು ಒಂದಿಲ್ಲೊಂದು ದಿನ ಚಿರ ಮೌನದಲಿ ಪಂಚಭೂತಗಳೊಳಗೆ ಲೀನವಾಗಲೇಬೇಕು. ಆಕಸ್ಮಿಕ, ನಿಗದಿತ.... ಹೇಗಿದ್ದರೂ ಸರಿ ಆರೋಗ್ಯ-ಅನಾರೋಗ್...
-
✝️ ಮೈಸೂರು ಧರ್ಮಪ್ರಾಂತ್ಯದ ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ ಜನವರಿ 07, 2023 ರಂದು ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ