ಶಿಕ್ಷಕರ್ಣಿ ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್‌ರವರು, ತೀರ್ಪುಗಾರರಾದ ಮೈಸೂರಿನ ಕೆ.ಎನ್.ಸಿ. ಶಾಲೆಯ ಸಹ ಶಿಕ್ಷಕಿಯಾದ ಅಮಿತಾ ವಿ., ‘ಒಲವು ಫೌಂಡೇಶನ್’ ನ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶಾಲಿನಿ ಜೇಮ್ಸ್ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು, ಶಿಕ್ಷಕೇತರರು, ಸಹಾಯಕ ಸಿಬ್ಬಂಧಿ ವರ್ಗದವರು, ಪೋಷಕರುಗಳಿಗೂ ಸೇರಿದಂತೆ ಮಕ್ಕಳ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಉತ್ತೇಜನ ನೀಡಿದರು.
ಶುಕ್ರವಾರ, ಡಿಸೆಂಬರ್ 9, 2022
ಮೈಸೂರಿನ ಶಿಕ್ಷಕರ್ಣಿ ಕೇಂದ್ರೀಯ ಶಾಲೆಯಲ್ಲಿ ಪುಟ್ಟ ಮಕ್ಕಳ 'ಫ್ಯಾನ್ಸಿ ಡ್ರೆಸ್' ಹಬ್ಬ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
*ಅಂಗಾಂಗ ದಾನ*
*ಅಂಗಾಂಗಗಳ ದಾನ* ಶ್ರೇಷ್ಠ ದಾನ! ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ. ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ... ಕೆಲವೊಮ...
-
'ಕನ್ನಡ ಕಸ್ತೂರಿ 2023' ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ 'ಒಲವು ಫೌಂಡೇಶನ್ (ರಿ)' ವತಿಯಿಂದ ಕನ್ನಡ ಕಸ್ತೂರಿ 2023 ರಾಜ್ಯ ಪ್ರಶಸ್ತಿ ಪ್ರದಾನ ಸಮಾ...
-
✝️ ಮೈಸೂರು ಧರ್ಮಪ್ರಾಂತ್ಯದ ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ ಜನವರಿ 07, 2023 ರಂದು ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ